ADVERTISEMENT

ಕ್ರಿಕೆಟ್: ದಕ್ಷಿಣ ಆಫ್ರಿಕಾ ತಂಡಕ್ಕೆ ಡೀನ್ ನಾಯಕ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 16:12 IST
Last Updated 7 ಡಿಸೆಂಬರ್ 2021, 16:12 IST
ಡೀನ್ ಎಲ್ಗರ್
ಡೀನ್ ಎಲ್ಗರ್   

ಜೋಹಾನ್ಸ್‌ಬರ್ಗ್ (ಪಿಟಿಐ): ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ತಂಡದ ಎದುರಿನ ಸರಣಿಯಲ್ಲಿ ಡೀನ್ ಎಲ್ಗರ್ ಮುನ್ನಡೆಸುವರು.

ಇದೇ 26ರಿಂದ ಆರಂಭವಾಗುವ ಟೆಸ್ಟ್ ಸರಣಿಯಲ್ಲಿ ಆಡುವ 21 ಆಟಗಾರರ ತಂಡವನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಂಗಳವಾರ ಪ್ರಕಟಿಸಿದೆ.

ವೇಗಿ ಸಿಸಾಂದ ಮಗಾಲಾ ಮತ್ತು ವಿಕೆಟ್‌ಕೀಪರ್ ರಿಯಾನ್ ರಿಕೆಲ್ಟನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ADVERTISEMENT

ತಂಡ: ಡೀನ್ ಎಲ್ಗರ್ (ನಾಯಕ), ತೆಂಬಾ ಬವುಮಾ (ಉಪನಾಯಕ), ಕ್ವಿಂಟನ್ ಡಿಕಾಕ್ (ವಿಕೆಟ್‌ಕೀಪರ್), ಕಗಿಸೊ ರಬಾಡ, ಸರೆಲ್ ಎರ್ವಿ, ಬೆರನ್ ಹೆನ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಗಿಡಿ, ಏಡನ್ ಮರ್ಕರಮ್, ವಿಯಾನ್ ಮಲ್ದಾರ್, ಎನ್ರಿಚ್ ನಾರ್ಕಿಯಾ, ಕೀಗನ್ ಪೀಟರ್ಸನ್, ರೆಸಿ ವ್ಯಾನ್ ಡರ್ ಡಸೆ, ಕೈಲ್ ವೆರೆಯನ್, ಮಾರ್ಕೊ ಜೆನ್ಸೆನ್, ಗ್ಲೆಂಟನ್ ಸ್ಟುಮನ್, ಪ್ರೆನೆಲನ್, ಸುಬ್ರೆಯನ್, ಸಿಸಾಂದಾ ಮಗಾಲಾ, ರಿಯಾನ್ ರಿಕೆಲ್ಟನ್, ಡನೆ ಒಲಿವರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.