ADVERTISEMENT

ಇಂದಿನಿಂದ ಬಿಡಿಎಫ್‌ಎ ಫುಟ್‌ಬಾಲ್‌ ಲೀಗ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 18:54 IST
Last Updated 20 ಅಕ್ಟೋಬರ್ 2018, 18:54 IST

ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಎ’ ಮತ್ತು ‘ಸೂಪರ್‌’ ಡಿವಿಷನ್‌ ಲೀಗ್‌ ಭಾನುವಾರದಿಂದ ನಡೆಯಲಿದೆ.

ಆರ್‌ಡಬ್ಲ್ಯುಎಫ್‌, ಎಫ್‌ಸಿ ಡೆಕ್ಕನ್‌, ಇನ್‌ಕಮ್‌ ಟ್ಯಾಕ್ಸ್‌, ಡಿವೈಇಎಸ್‌, ಪರಿಕ್ರಮ, ಎಜಿಒಆರ್‌ಸಿ, ಯಂಗ್‌ ಚಾಲೆಂಜರ್ಸ್‌, ಬಿಯುಎಫ್‌ಸಿ, ಪೋಸ್ಟಲ್ ಮತ್ತು ಆರ್‌.ಎಸ್‌.ಸ್ಪೋರ್ಟ್ಸ್‌ ತಂಡಗಳು ‘ಎ’ ಡಿವಿಷನ್‌ನಲ್ಲಿ ಪೈಪೋಟಿ ನಡೆಸಲಿವೆ.

ಓಜೋನ್‌ ಎಫ್‌ಸಿ ಬೆಂಗಳೂರು, ಸ್ಟೂಡೆಂಟ್ಸ್‌ ಯೂನಿಯನ್‌, ಎಂಇಜಿ ಆ್ಯಂಡ್‌ ಸೆಂಟರ್‌, ಬಿಎಫ್‌ಸಿ, ಸೌತ್‌ ಯುನೈಟೆಡ್‌, ಎಎಸ್‌ಸಿ ಆ್ಯಂಡ್‌ ಸೆಂಟರ್‌, ಬೆಂಗಳೂರು ಇಂಡಿಪೆಂಡೆಂಟ್ಸ್‌, ಸಿಐಎಲ್‌, ಜವಾಹರ ಯೂನಿಯನ್‌, ಬೆಂಗಳೂರು ಈಗಲ್ಸ್‌, ಎಡಿಇ, ಕಿಕ್‌ ಸ್ಟಾರ್ಟ್ಸ್‌ ಎಫ್‌ಸಿ ಕರ್ನಾಟಕ, ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ಮತ್ತು ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡಗಳು ‘ಸೂಪರ್‌’ ಡಿವಿಷನ್‌ನಲ್ಲಿ ಆಡಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.