ADVERTISEMENT

ಡಿಸೆಂಬರ್‌ 1ರಿಂದ ವಿಶ್ವ ಕಬಡ್ಡಿ ಕಪ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 19:45 IST
Last Updated 15 ನವೆಂಬರ್ 2019, 19:45 IST

ಚಂಡೀಗಡ: ಡಿಸೆಂಬರ್ ಒಂದರಿಂದ 9ರವರೆಗೆ ಇಲ್ಲಿ ವಿಶ್ವ ಕಬಡ್ಡಿ ಕಪ್ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಇಲ್ಲಿಯ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.