
ಪಿಟಿಐಪೇಬಲ್ಬೀಚ್, ಕ್ಯಾಲಿಫೋರ್ನಿಯಾ: ಭಾರತ ಆಟಗಾರ ಅನಿರ್ಬನ್ ಲಾಹಿರಿ, ಯುಎಸ್ ಓಪನ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ನಿರಾಸೆಯ ಪ್ರದರ್ಶನ ನೀಡಿದರು. ಇಂಗ್ಲೆಂಡ್‌ನ ಜಸ್ಟಿನ್ ರೋಸ್ ಅಗ್ರಸ್ಥಾನದಲ್ಲಿದ್ದಾರೆ.
ರೋಸ್ ಐದು ವರ್ಷಗಳ ಹಿಂದೆ– 2013ರಲ್ಲಿ ತಮ್ಮ ಮೊದಲ ಹಾಗೂ ಏಕೈಕ ಯುಎಸ್ ಓಪನ್ ಪ್ರಶಸ್ತಿಯನ್ನು ಇಲ್ಲಿಯೇ ಗೆದ್ದುಕೊಂಡಿದ್ದರು. ರಿಕಿ ಫೌಲರ್, ಲೂಇಸ್ ಉಸ್ತುಯಿಜೆನ್, ಕ್ಸಾಂಡರ್ ಶಫೆಲ್ ಮತ್ತು ಆರನ್ ವೈಸ್ ಎರಡನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.