ಬೆಂಗಳೂರು: ನವದೆಹಲಿಯಲ್ಲಿ ನಡೆಯಲಿರುವ 32ನೇ ರಾಷ್ಟ್ರೀಯ ಜೂನಿಯರ್ ನೆಟ್ಬಾಲ್ ಚಾಂಪಿಯನ್ಷಿಪ್ಗೆ ಕರ್ನಾಟಕ ತಂಡಗಳನ್ನು ಸೋಮವಾರ ಪ್ರಕಟಿಸಲಾಗಿದೆ. ನವೆಂಬರ್ 7ರಿಂದ 10ರವರೆಗೆ ಚಾಂಪಿಯನ್ಷಿಪ್ ಆಯೋಜನೆಯಾಗಿದೆ.
31ನೇ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಕಂಚಿನ ಪದಕ ಗಳಿಸಿದ್ದವು.
ಬಾಲಕರ ತಂಡ: ಯೋಗೇಶ್ ಗೌಡ ಬಿ.ಜೆ. (ನಾಯಕ), ರಾತುಲ್ ರೆಡ್ಡಿ (ಉಪನಾಯಕ), ಶರವಣ, ದಿನೇಶ್ ಡಿ.ವಿ. ಕಾರ್ತಿಕ್ ಕೆ., ವೇದಾಂತ್ ಕೃಷ್ಣ, ಆಕಾಶ್ ಎಸ್., ದೀಪಕ್ ಕಾಂತ್, ದತ್ತಾತ್ರೇಯ ರಾಮಚಂದ್ರ ಶರ್ಮಾ, ಸುಜನ್ ಸಿ., ಚಂದು, ಗೌರವ್ ಎಸ್. ತಂಡದ ಕೋಚ್: ಮಂಜುನಾಥ ಎಚ್.ಎಮ್.
ಬಾಲಕಿಯರ ತಂಡ: ಶಾಲಿನಿ ಕೆ (ನಾಯಕಿ), ಧನ್ಯಾ ಯು. ಶೆಟ್ಟಿ (ಉಪನಾಯಕಿ), ಲಾವಣ್ಯಾ, ಲೇಖಾ ಎಸ್., ಹರ್ಷಿಣಿ, ಭೂಮಿಕಾ ಎಸ್. ತಗಡೂರು, ಚಂದನಾ, ದೀಪಾ, ಕಾವ್ಯಾ, ಗಗನಾ, ಚೈತನ್ಯಾ ಎಚ್., ವರ್ಷಾ. ತಂಡದ ಕೋಚ್: ರೋಹಿತ್ ಬಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.