ADVERTISEMENT

ವಿಶ್ವ ಬ್ಯಾಸ್ಕೆಟ್‌ಬಾಲ್‌ ಸೆಮಿಗೆ ಅರ್ಜೆಂಟೀನಾ

ರಾಯಿಟರ್ಸ್
Published 10 ಸೆಪ್ಟೆಂಬರ್ 2019, 20:05 IST
Last Updated 10 ಸೆಪ್ಟೆಂಬರ್ 2019, 20:05 IST

ಬೀಜಿಂಗ್‌: ಸೊಗಸಾದ ಆಟವಾಡಿದ ಆರ್ಜೆಂಟೀನಾ ತಂಡ ಮಂಗಳವಾರ 97–87 ಪಾಯಿಂಟ್‌ಗಳಿಂದ ಪ್ರಬಲ ಸರ್ಬಿಯಾ ಮೇಲೆ ಜಯಗಳಿಸಿ ವಿಶ್ವ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಟ್ಟಿತು.

2006ರ ಚಾಂಪಿಯನ್‌ ಸ್ಪೇನ್‌ ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪೋಲೆಂಡ್‌ ತಂಡವನ್ನು 90–78 ರಿಂದ ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT