ADVERTISEMENT

ಆಸ್ಟ್ರೇಲಿಯಾ ಓಪನ್‌ಗೆ ಬೆಂಗಳೂರಿನ ‘ಬಾಲ್‌ ಕಿಡ್ಸ್‌’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 19:54 IST
Last Updated 5 ಡಿಸೆಂಬರ್ 2018, 19:54 IST
ಬೆಂಗಳೂರಿನಲ್ಲಿ ಬುಧವಾರ ಕಿಯಾ ಮೋಟರ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಗೆ ತೆರಳಲಿರುವ ಬಾಲ್‌ ಕಿಡ್ಸ್‌ ತಂಡಕ್ಕೆ ಮಹೇಶ್ ಭೂಪತಿ ಶುಭ ಕೋರಿದರು
ಬೆಂಗಳೂರಿನಲ್ಲಿ ಬುಧವಾರ ಕಿಯಾ ಮೋಟರ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಗೆ ತೆರಳಲಿರುವ ಬಾಲ್‌ ಕಿಡ್ಸ್‌ ತಂಡಕ್ಕೆ ಮಹೇಶ್ ಭೂಪತಿ ಶುಭ ಕೋರಿದರು   

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಬಾಲ್‌ ಕಿಡ್ (ಚೆಂಡು ಸಂಗ್ರಹಿಸುವ ಮಕ್ಕಳು) ತಂಡ ದಲ್ಲಿ ಸ್ಥಾನ ಪಡೆದ ಭಾರತದ ಹತ್ತು ಮಕ್ಕಳ ಪಟ್ಟಿಯನ್ನು ಬೆಂಗಳೂರಿನ ಕಿಯಾ ಮೋಟರ್ಸ್ ಬಿಡುಗಡೆ ಮಾಡಿದೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಟೆನಿಸ್ ಅಟಗಾರ ಮಹೇಶ್ ಭೂಪತಿ ಅವರು ತಂಡಕ್ಕೆ ಶುಭ ಕೋರಿದರು.

ಈಚೆಗೆ ಕಿಯಾ ಮೋಟರ್ಸ್‌ ಸಂಸ್ಥೆ ನಡೆಸಿಓಪನ್‌ ಟ್ರೈ–ಔಟ್‌ಗಳಲ್ಲಿಭಾರತದಾದ್ಯಂತ 1800ಕ್ಕೂ ಹೆಚ್ಚು ಟೆನಿಸ್‌ ಉತ್ಸಾಹಿಗಳು ಭಾಗವಹಿಸಿದ್ದರು.

ADVERTISEMENT

ತಂಡ ಇಂತಿದೆ: ಸಾರ್ಥಕ್ ಗಾಂಧಿ, ಎಂ.ವರ್ಷಿತ್ ಕುಮಾರ್ ರೆಡ್ಡಿ, ನಮನ್ ಮೆಹ್ತಾ, ಅಂಕಿತ್ ಪಿಲ್ಲಾನಿಯಾ, ಅಕ್ಷಿತ್ ಚೌಧರಿ, ಸೋನಂ ದಿವಾನ್, ರಿಭವ್‍ ಒಝಾ, ಸ್ವಾತಿ ಮಲ್ಹೋತ್ರಾ, ಜೆನ್ನಿಕಾ ಜೈಸನ್ ಮತ್ತು ಅನನ್ಯ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.