ADVERTISEMENT

Video| ಕಲಬುರಗಿ: ಹಿಂದೂ- ಮುಸ್ಲಿಮರಿಂದ ರಾಮನವಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 16:18 IST
Last Updated 30 ಮಾರ್ಚ್ 2023, 16:18 IST

ಕಲಬುರಗಿಯಲ್ಲಿ ಹಿಂದೂ-ಮುಸ್ಲಿಮರು ಶ್ರೀ ರಾಮನವಮಿ ಆಚರಿಸಿದರು. ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್ ಸಂಘಟನೆಯಿಂದ ಆಯೋಜನೆ ಮಾಡಲಾಗಿತ್ತು. ಭಕ್ತಾಧಿಗಳಿಗೆ ಮುಸ್ಲಿಂ ಬಾಂಧವರು ಪಾನಕ ವಿತರಿಸಿದ್ದು ವಿಶೇಷವಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.