ADVERTISEMENT

ಕೆಫಿನ್ ಪ್ರಮಾಣ ಹೆಚ್ಚಾಗಿರುವ ಪಾನೀಯ ನಿಷಿದ್ಧ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 19:30 IST
Last Updated 2 ಸೆಪ್ಟೆಂಬರ್ 2017, 19:30 IST
ಕೆಫಿನ್ ಪ್ರಮಾಣ ಹೆಚ್ಚಾಗಿರುವ ಪಾನೀಯ ನಿಷಿದ್ಧ
ಕೆಫಿನ್ ಪ್ರಮಾಣ ಹೆಚ್ಚಾಗಿರುವ ಪಾನೀಯ ನಿಷಿದ್ಧ   

ಲಿಥುವೇನಿಯಾದಲ್ಲಿ ಕೆಫಿನ್ ಪ್ರಮಾಣ ಹೆಚ್ಚಾಗಿರುವ ಪಾನೀಯಗಳ ಮಾರಾಟವನ್ನು 2014ರಿಂದ ನಿಷೇಧಿಸಲಾಗಿದೆ.

ಪ್ರತಿ ಲೀಟರ್‌ಗೆ 150 ಎಂ.ಎಲ್‌.ನಷ್ಟು ಕೆಫಿನ್ ಇರುವ ಪಾನೀಯಗಳನ್ನು 18 ವರ್ಷದೊಳಗಿನವರಿಗೆ ಮಾರುವುದು ಅಲ್ಲಿ ನಿಷಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT