ADVERTISEMENT

ಇರಾನ್‌ನಿಂದ ಎಲ್‌ಪಿಜಿ ಆಮದು

ಪಿಟಿಐ
Published 13 ಮೇ 2017, 19:30 IST
Last Updated 13 ಮೇ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಡುಗೆ ಅನಿಲ ಆಮದು ಮಾಡಿಕೊಳ್ಳಲು ಭಾರತ ಇದೇ ಮೊದಲ ಬಾರಿಗೆ ಇರಾನ್‌ ಜತೆ ಒಪ್ಪಂದ ಮಾಡಿಕೊಂಡಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು  ಪ್ರತಿ ತಿಂಗಳು  44 ಸಾವಿರ ಟನ್‌ಗಳಷ್ಟು   ಎಲ್‌ಪಿಜಿ ಆಮದು ಮಾಡಿಕೊಳ್ಳಲಿವೆ.

ದೇಶಿ ಬೇಡಿಕೆ ಪೂರೈಸಲು ಪ್ರತಿ ತಿಂಗಳೂ ವಿದೇಶಗಳಿಂದ 10 ಲಕ್ಷ ಟನ್‌ಗಳಷ್ಟು ಎಲ್‌ಪಿಜಿ ಆಮದು ಮಾಡಿಕೊಳ್ಳಲಾಗುತ್ತಿದೆ. 2016–17ನೇ ಸಾಲಿನಲ್ಲಿ ದೇಶಿ ಎಲ್‌ಪಿಜಿ ಬಳಕೆಯು 21.50 ಕೋಟಿ ಟನ್‌ಗಳಿಗೆ ತಲುಪಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.