ADVERTISEMENT

ಎಚ್‌ಎಂಟಿ ಮಷೀನ್‌ಟೂಲ್ಸ್‌ನಿಂದ ಕೊರೆಯುವ ಹೊಸ ಯಂತ್ರ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST
ಎಚ್‌ಎಂಟಿ ಮಷೀನ್‌ಟೂಲ್ಸ್‌ನಿಂದ ಕೊರೆಯುವ ಹೊಸ ಯಂತ್ರ ತಯಾರಿಕೆ
ಎಚ್‌ಎಂಟಿ ಮಷೀನ್‌ಟೂಲ್ಸ್‌ನಿಂದ ಕೊರೆಯುವ ಹೊಸ ಯಂತ್ರ ತಯಾರಿಕೆ   

ಬೆಂಗಳೂರು: ಎಚ್‌ಎಂಟಿ ಮಷೀನ್‌ಟೂಲ್ಸ್‌ನ ಬೆಂಗಳೂರು ಘಟಕವು ಕೋಲ್ಕತ್ತದ ಲೋಹ ಮತ್ತು ಉಕ್ಕು ಕಾರ್ಖಾನೆಗೆ ಭಾರಿ ಸಾಮರ್ಥ್ಯದ ಕೊರೆಯುವ ಯಂತ್ರ (ಲೇತ್‌) ‘ಸಿಎನ್‌ಸಿ 4 ಗೈಡ್‌’ ತಯಾರಿಸಿ ಪೂರೈಸಿದೆ.

ರಕ್ಷಣಾ ಉತ್ಪನ್ನ ಮತ್ತು ಇತರ ಬೃಹತ್‌ ಕೈಗಾರಿಕೆಗಳಲ್ಲಿ ಬಳಕೆಯಾಗುವ ಇಂತಹ ಭಾರಿ ಯಂತ್ರೋಪಕರಣವನ್ನು ಸದ್ಯಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ.

ಎಚ್‌ಎಂಟಿ ಮಷೀನ್‌ಟೂಲ್ಸ್‌ ಘಟಕವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿ ತಯಾರಿಸಿರುವ ಈ ಹೊಸ ಯಂತ್ರವು 10 ಟನ್‌ಗಳಷ್ಟು ಭಾರ ಹೊರುವ ಸಾಮರ್ಥ್ಯ ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.