ADVERTISEMENT

ಪ್ರವಾಸದ ವಿಭಿನ್ನ ಆಯಾಮಗಳು..

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2016, 19:30 IST
Last Updated 1 ನವೆಂಬರ್ 2016, 19:30 IST
ಗ್ರಾಫಿಕ್ಸ್: ಶಶಿಧರ ಹಳೇಮನಿ
ಗ್ರಾಫಿಕ್ಸ್: ಶಶಿಧರ ಹಳೇಮನಿ   

ಭಾರತೀಯರಿಗೆ ಪ್ರಯಾಣ ಕೈಗೊಳ್ಳಲು ಹಬ್ಬ ಹರಿದಿನದಂತಹ ವಿಶೇಷ ಸಂದರ್ಭಗಳು ಅಥವಾ ರಜಾ ದಿನಗಳೇ ಬೇಕು ಎಂದೇನಿಲ್ಲ! ಒಮ್ಮೆ ಪ್ರಯಾಣ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡಿದ ಮೇಲೆ ಕ್ರಮಿಸುವ ದೂರದ ಬಗ್ಗೆ ತಲೆಕೆಡಿಸಿಕೊಳ್ಳುವುದೂ ಇಲ್ಲವಂತೆ. ಓಯೊ (OYO)  ಸಂಸ್ಥೆ ಮತ್ತು ಆನ್‌ಲೈನ್‌ ಪ್ರವಾಸಿ ತಾಣ ಎಕ್ಸ್‌ಪೆಡಿಯಾ (Expedia) ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ಭಾರತೀಯರ ಪ್ರವಾಸ ಪ್ರವೃತ್ತಿಗೆ ಸಂಬಂಧಿಸಿದಂತೆ ಆಸಕ್ತಿ 
ಮತ್ತು ಅಚ್ಚರಿ ಮೂಡಿಸುವ ಬಹಳಷ್ಟು ಸಂಗತಿಗಳು ಬೆಳಕಿಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.