ADVERTISEMENT

ವಿಂಡೋಸ್‌–10 ಹೇಗಿದೆ?

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ನವದೆಹಲಿ (ಪಿಟಿಐ):​ ಮೈಕ್ರೊಸಾಫ್ಟ್‌ ಕಂಪೆನಿ ಬುಧವಾರ 190 ದೇಶಗಳಲ್ಲಿ ಹೊಸ ಆಪರೇಟಿಂಗ್‌ ಸಿಸ್ಟಂ (ಒಎಸ್‌) ‘ವಿಂಡೋಸ್‌–10’  ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ಗ್ರಾಹಕರು ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್‌ ಗಳಲ್ಲಿ ಈ ಹೊಸ ಒಎಸ್‌ನ ಕಾರ್ಯವೈಖರಿಯನ್ನು ಕುತೂಹಲದಿಂದ ಪರಿಶೀಲಿ ಸಿದರು. ಕಂಪೆನಿಯು ವಿಂಡೋಸ್‌–10ರಲ್ಲಿ ಎಡ್ಜ್‌ ಎಂಬ ಹೊಸ ಬ್ರೌಸರ್‌  ಪರಿಚಯಿ ಸಿದೆ. ಇದರಲ್ಲಿರುವ  ಧ್ವನಿ ಆಧಾರಿತ ಸೌಲಭ್ಯವಾದ ‘ಕೋರ್ಟನಾ’ ಭಾರತದಲ್ಲಿ ಲಭ್ಯ ವಾಗಲು ಇನ್ನೂ ಕೆಲ ದಿನಗಳು ಕಾಯಬೇಕು ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.