ADVERTISEMENT

ಸಾಲ್ಟ್‌ ಆಫ್‌ ದಿ ಅರ್ಥ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:56 IST
Last Updated 22 ಡಿಸೆಂಬರ್ 2014, 19:56 IST
ಟಾಟಾ ಕೆಮಿಕಲ್ಸ್‌ ಕಂಪೆನಿ (ಟಿಸಿಎಲ್‌) ಸ್ಥಾಪನೆಯಾಗಿ ಜ.23ಕ್ಕೆ 75 ವರ್ಷಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಕಂಪೆನಿ ನಡೆದು ಬಂದ ಹಾದಿಯನ್ನು ತಿಳಿಸುವ ‘ಸಾಲ್ಟ್‌ ಆಫ್‌ ದಿ ಅರ್ಥ್‌’ ಎಂಬ ಪುಸ್ತಕವನ್ನು ಸೋಮವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಲೇಖಕಿ ಕ್ರಿಸ್ಟಬೆಲ್ಲೆ ನೊರೊನ್ಹಾ, ಮೆಥಾಲಿಕ್ಸ್‌ ಲೈಫ್‌ ಸೈನ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಕೆ. ನಾರಾಯಣ, ಟಿಸಿಎಲ್‌ ನಿವೃತ್ತ ಉಪಾಧ್ಯಕ್ಷ ಡಿ.ಎನ್.ವೆಂಕಟ ರಾವ್‌, ಇನ್ಪೊಸಿಸ್‌ ಸಹ ಸಂಸ್ಥಾಪಕ ಎಸ್‌. ಗೋಪಾಲಕೃಷ್ಣನ್‌, ಟಿಸಿಎಸ್‌ ಇನೊವೇಷನ್ ಸೆಂಟರ್‌ ಅಧ್ಯಕ್ಷ ಅರೂಪ್‌ ಬಸು ಮತ್ತು ಲೇಖಕ ಪಿಲಿಪ್‌ ಚಾಕೊ ಇದ್ದರು 	–ಪ್ರಜಾವಾಣಿ ಚಿತ್ರ

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.