ADVERTISEMENT

‘ಗೊಏರ್‌’ ಪ್ರಯಾಣ ದರ ರೂ 1,469

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಗೊಏರ್‌ ಸಂಸ್ಥೆಯು ಕಡಿಮೆ ದರದ ವಿಮಾನಯಾನ ಕೊಡುಗೆ ಪ್ರಕಟಿಸಿದೆ.

ಸಂಸ್ಥೆಯ ವಿಮಾನ ಹಾರಾಟ ಮಾರ್ಗಗಳಲ್ಲಿ  ರೂ. 1,469ರ ಪ್ರಯಾಣ ದರ ನಿಗದಿಪಡಿಸಿದೆ.

ಈ ಕೊಡುಗೆ ಲಾಭ ಪಡೆಯಲು ಡಿ.21ರಿಂದ ಡಿ.25ರೊಳಗೆ ಟಿಕೆಟ್‌ ಬುಕಿಂಗ್‌ ಮಾಡಬೇಕು. ಜ.1ರಿಂದ ಮಾರ್ಚ್‌ 31ರೊಳಗೆ ಪ್ರಯಾಣಿಸ­ಬಹುದು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.