ADVERTISEMENT

ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟ ಮೇಳ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 19:58 IST
Last Updated 20 ಡಿಸೆಂಬರ್ 2014, 19:58 IST

ಕೃಷ್ಣರಾಜಪುರ:  ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಗ್ರಾಹಕ ಮೇಳವು ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶನಿವಾರದಿಂದ ಏರ್ಪಡಿಸಿದೆ.

ಹೊಲಿಗೆ ಯಂತ್ರಗಳು, ಪುಸ್ತಕ ಮಳಿಗೆ, ಮಕ್ಕಳ ಆಟದ ವಸ್ತುಗಳು, ಕೈಮಗ್ಗದ ಸೀರೆಗಳು, ಉಪ್ಪಿನಕಾಯಿ, ಹಪ್ಪಳ, ಹೈದರಾಬಾದ್ ಮುತ್ತುಗಳು, ಪಾದರಕ್ಷೆಗಳು, ಕೈಗಡಿಯಾರಗಳು ಇತ್ಯಾದಿ ವಸ್ತುಗಳ ಪ್ರದರ್ಶನವಿದೆ.

ಹೊಲಿಗೆ ಯಂತ್ರಗಳು, ಪುಸ್ತಕ ಮಳಿಗೆ, ಮಕ್ಕಳ ಆಟದ ವಸ್ತುಗಳು, ಕೈಮಗ್ಗದ ಸೀರೆಗಳು, ಉಪ್ಪಿನಕಾಯಿ, ಹಪ್ಪಳ, ಹೈದರಾಬಾದ್ ಮುತ್ತುಗಳು, ಪಾದರಕ್ಷೆಗಳು, ಕೈಗಡಿಯಾರಗಳು ಇತ್ಯಾದಿ ವಸ್ತುಗಳ ಪ್ರದರ್ಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.