ADVERTISEMENT

ರಸ್ತೆ ಮೇಲೆ ನೀರ ಧಾರೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 12:47 IST
Last Updated 29 ಜುಲೈ 2016, 12:47 IST
ರಸ್ತೆ ಮೇಲೆ ನೀರ ಧಾರೆ
ರಸ್ತೆ ಮೇಲೆ ನೀರ ಧಾರೆ   

ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಬಿಟಿಎಂ ಲೇಔಟ್‌ನ ಮುಖ್ಯರಸ್ತೆ ಹೊಳೆಯಂತಾಗಿತ್ತು. ಒಂದೆಡೆ ರಸ್ತೆ ಮೇಲೆ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆಯಾದರೆ ಮತ್ತೊಂದೆಡೆ ಸ್ಥಳೀಯರು ನೀರಿನಲ್ಲಿ ಮೀನು ಹಿಡಿಯುವ ಉತ್ಸಾಹದಲ್ಲಿದ್ದರು.

 

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT