ADVERTISEMENT

ವಿ.ವಿ: ಖಾಲಿ ಉಳಿದಿರುವ ಸೀಟು ಭರ್ತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 2016–17ನೇ ಸಾಲಿನ ಸ್ನಾತಕೋತ್ತರ ಪದವಿಯ ಕಲಾವಿಭಾಗದ ಕನ್ನಡ, ತೆಲುಗು, ಅರ್ಥಶಾಸ್ತ್ರ, ಪ್ರತಿಕೋದ್ಯಮ ಮತ್ತು ಸಮೂಹ ಸಂವಹನ, ಹಿಂದಿ, ಸಮಾಜಶಾಸ್ತ್ರ, ಉರ್ದು, ಮಹಿಳಾ ಅಧ್ಯಯನ, ದೃಶ್ಯಕಲಾ, ಸಮಾಜಕಾರ್ಯ, ವಿಜ್ಞಾನ ವಿಭಾಗದ ಮನೋವಿಜ್ಞಾನ, ಭೂವಿಜ್ಞಾನ, ಜೀವವಿಜ್ಞಾನ, ಉಡುಪು ಮತ್ತು ತಂತ್ರಜ್ಞಾನ, ತಳಿ ವಿಜ್ಞಾನ, ವಾಣಿಜ್ಯ, ಶಿಕ್ಷಣ ವಿಭಾಗಗಳಲ್ಲಿ ಖಾಲಿ ಉಳಿದಿರುವ ಸೀಟುಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.

ಮರು ಕೌನ್ಸೆಲಿಂಗ್ ಇದೇ 31ರಂದು ನಡೆಯಲಿದೆ. ಅರ್ಜಿ ಸಲ್ಲಿಸಲು ಇದೇ 30 ಕೊನೆಯ ದಿನಾಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.