ADVERTISEMENT

‘ಪಂಚ್‌’ತಂತ್ರ'

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2014, 20:22 IST
Last Updated 2 ನವೆಂಬರ್ 2014, 20:22 IST
ಉದಯ ಪ್ರಕಾಶನ ಸಂಸ್ಥೆಯು ಭಾನುವಾರ ಉದಯಭಾನು ಕಲಾಸಂಘದಲ್ಲಿ ಏರ್ಪಡಿ­ಸಿದ್ದ ಸಮಾರಂಭದಲ್ಲಿ ಅನಿತಾ ನಾಡಿಗ್‌ ಅವರ ಅಜ್ಜಿ ‘ಪಂಚ್‌’ತಂತ್ರ ಪುಸ್ತಕವನ್ನು ಮಯೂರ ಮಾಸಪತ್ರಿಕೆಯ ಸಹಾಯಕ ಸಂಪಾದಕಿ ಡಾ.ಆರ್.­ಪೂರ್ಣಿಮಾ ಅವರು (ಎಡದಿಂದ ಎರಡನೆಯವರು) ಬಿಡುಗಡೆ ಮಾಡಿದರು. ಪ್ರಕಾಶಕ­ರಾದ ಎಂ.ಡಿ.ಶೈಲಜಾ, ಲೇಖಕಿ ಅನಿತಾ ನಾಡಿಗ್‌, ಕರ್ನಾಟಕ ಸಂಸ್ಕೃತ ವಿಶ್ವ­ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮತ್ತು ಕವಿ ಚಂದ್ರಶೇಖರ ಹಡಪದ ಅವರು ಚಿತ್ರದಲ್ಲಿದ್ದಾರೆ  –ಪ್ರಜಾವಾಣಿ ಚಿತ್ರ

ಉದಯ ಪ್ರಕಾಶನ ಸಂಸ್ಥೆಯು ಭಾನುವಾರ ಉದಯಭಾನು ಕಲಾಸಂಘದಲ್ಲಿ ಏರ್ಪಡಿ­ಸಿದ್ದ ಸಮಾರಂಭದಲ್ಲಿ ಅನಿತಾ ನಾಡಿಗ್‌ ಅವರ ಅಜ್ಜಿ ‘ಪಂಚ್‌’ತಂತ್ರ ಪುಸ್ತಕವನ್ನು ಮಯೂರ ಮಾಸಪತ್ರಿಕೆಯ ಸಹಾಯಕ ಸಂಪಾದಕಿ ಡಾ.ಆರ್.­ಪೂರ್ಣಿಮಾ ಅವರು (ಎಡದಿಂದ ಎರಡನೆಯವರು) ಬಿಡುಗಡೆ ಮಾಡಿದರು. ಪ್ರಕಾಶಕ­ರಾದ ಎಂ.ಡಿ.ಶೈಲಜಾ, ಲೇಖಕಿ ಅನಿತಾ ನಾಡಿಗ್‌, ಕರ್ನಾಟಕ ಸಂಸ್ಕೃತ
ವಿಶ್ವ­ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮತ್ತು ಕವಿ ಚಂದ್ರಶೇಖರ ಹಡಪದ ಅವರು ಚಿತ್ರದಲ್ಲಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.