ADVERTISEMENT

₹ 5 ಲಕ್ಷಕ್ಕೂ ಹೆಚ್ಚು ವಹಿವಾಟು ಖಾತೆದಾರರಿಗೆ ಐಟಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2016, 19:58 IST
Last Updated 2 ಡಿಸೆಂಬರ್ 2016, 19:58 IST

ಬೆಂಗಳೂರು: ನೋಟು ರದ್ದತಿ ನಂತರ ತಮ್ಮ ಬ್ಯಾಂಕ್‌ ಖಾತೆಯಲ್ಲಿ ₹ 5 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿರುವ ಉಳಿತಾಯ ಖಾತೆದಾರರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಲು ಆರಂಭಿಸಿದೆ.

ಜನಧನ್ ಖಾತೆ ಸೇರಿ ಈವರೆಗೆ ತಮ್ಮ ಖಾತೆಯಲ್ಲಿ ಶೂನ್ಯ ಮೊತ್ತ ಉಳಿಸಿಕೊಂಡಿದ್ದವರು ನ.10ರ ನಂತರ  ಅಧಿಕ ವಹಿವಾಟು ನಡೆಸಿರುವ
ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಹಲವರಿಗೆ ನೋಟಿಸ್‌ ನೀಡಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT