ADVERTISEMENT

ಹಕ್ಕು ಚಲಾಯಿಸಿದ ಪ್ರಮುಖರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 8:38 IST
Last Updated 10 ಏಪ್ರಿಲ್ 2017, 8:38 IST

ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎಂ.ಸಿ.ಮೋಹನ್‌ಕುಮಾರಿ ಮತ್ತು ಬಿಜೆಪಿ ಅಭ್ಯರ್ಥಿ ಸಿ.ಎಸ್. ನಿರಂಜನ ಕುಮಾರ್ ಅವರು ತಮ್ಮ ಗ್ರಾಮಗಳಲ್ಲಿ ಮತದಾನ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಹಾಲಹಳ್ಳಿ ಯಲ್ಲಿ ಆಗೂ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಚೌಡಹಳ್ಳಿಯಲ್ಲಿ ಬೆಳಿಗ್ಗೆಯೇ ತಮ್ಮ ಕುಟುಂಬ ಸದಸ್ಯರೊಟ್ಟಿಗೆ ತೆರಳಿ ಹಕ್ಕು ಚಲಾಯಿಸಿದರು

ಮತದಾನಕ್ಕೆ ಮೊದಲು ಮೋಹನ್‌ಕುಮಾರಿ ಅವರು ತಮ್ಮ ಜಮೀನಿಗೆ ತೆರಳಿ ಎಚ್.ಎಸ್‌ಎಂ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದು, ಬಳಿಕ ಮತಕೇಂದ್ರಕ್ಕೆ ತೆರಳಿದರು.
ಮತದಾನದ ಬಳಿಕ ಮಾತ ನಾಡಿದ ಅವರು, ‘ಇದುವ ರೆಗೂ ಏಳು ಬಾರಿ ಪತಿಯೊಂದಿಗೆ ಇದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದೆ’ ಎಂದರು. ‘ಪತಿಯ ಅಗಲಿಕೆಯ ನಂತರ ಇದೇ ಮೊದಲ ಬಾರಿಗೆ ಮತ ದಾನ ಮಾಡುತ್ತಿದ್ದೇನೆ. ಪತಿ ಅಗಲಿಕೆಯ ನೋವು ನನ್ನಲ್ಲಿ ಕೊನೆ ಯವರೆಗೂ ಇರುತ್ತದೆ’ ಎಂದರು.

ADVERTISEMENT

ನಿರಂಜನ್ ಕುಮಾರ್ ಅವರ ಜೊತೆಗೆ ಪತ್ನಿ ಸವಿತಾ, ಕುಟುಂಬದ ಸದಸ್ಯರು ಚೌಡಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದರು.: ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎಂ.ಸಿ.ಮೋಹನ್‌ಕುಮಾರಿ ಮತ್ತು ಬಿಜೆಪಿ ಅಭ್ಯರ್ಥಿ ಸಿ.ಎಸ್. ನಿರಂಜನ ಕುಮಾರ್ ಅವರು ತಮ್ಮ ಗ್ರಾಮಗಳಲ್ಲಿ ಮತದಾನ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಹಾಲಹಳ್ಳಿ ಯಲ್ಲಿ ಆಗೂ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಚೌಡಹಳ್ಳಿಯಲ್ಲಿ ಬೆಳಿಗ್ಗೆಯೇ ತಮ್ಮ ಕುಟುಂಬ ಸದಸ್ಯರೊಟ್ಟಿಗೆ ತೆರಳಿ ಹಕ್ಕು ಚಲಾಯಿಸಿದರು.

ಮತದಾನಕ್ಕೆ ಮೊದಲು ಮೋಹನ್‌ಕುಮಾರಿ ಅವರು ತಮ್ಮ ಜಮೀನಿಗೆ ತೆರಳಿ ಎಚ್.ಎಸ್‌ಎಂ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದು, ಬಳಿಕ ಮತಕೇಂದ್ರಕ್ಕೆ ತೆರಳಿದರು.
ಮತದಾನದ ಬಳಿಕ ಮಾತ ನಾಡಿದ ಅವರು, ‘ಇದುವ ರೆಗೂ ಏಳು ಬಾರಿ ಪತಿಯೊಂದಿಗೆ ಇದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದೆ’ ಎಂದರು. ‘ಪತಿಯ ಅಗಲಿಕೆಯ ನಂತರ ಇದೇ ಮೊದಲ ಬಾರಿಗೆ ಮತ ದಾನ ಮಾಡುತ್ತಿದ್ದೇನೆ. ಪತಿ ಅಗಲಿಕೆಯ ನೋವು ನನ್ನಲ್ಲಿ ಕೊನೆ ಯವರೆಗೂ ಇರುತ್ತದೆ’ ಎಂದರು.ನಿರಂಜನ್ ಕುಮಾರ್ ಅವರ ಜೊತೆಗೆ ಪತ್ನಿ ಸವಿತಾ, ಕುಟುಂಬದ ಸದಸ್ಯರು ಚೌಡಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.