ADVERTISEMENT

ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಶಿರಸಿಗೆ ಬಂದ ಹೆಗಡೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 5:59 IST
Last Updated 10 ಸೆಪ್ಟೆಂಬರ್ 2017, 5:59 IST
ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಶಿರಸಿಗೆ ಬಂದ ಹೆಗಡೆ
ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಶಿರಸಿಗೆ ಬಂದ ಹೆಗಡೆ   

ಶಿರಸಿ: ಕೇಂದ್ರ ಕೌಶಲಾಭಿವೃದ್ದಿ ಮತ್ತು ಉದ್ಯಮಶೀಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಮನೆಗೆ ಬಂದ ಅನಂತಕುಮಾರ ಹೆಗಡೆ ಅವರನ್ನು ತಾಯಿ ಲಲಿತಾ ಹೆಗಡೆ ಹಾನ ಬಳಿಉ, ತೆಂಗಿನಕಾಯಿ ಸುಳಿದು ಮನೆಗೆ ಬರಮಾಡಿಕೊಂಡರು.

ಪತ್ನಿ ರೂಪಾ ಜೊತೆ ಮನೆ ಪ್ರವೇಶಿಸಿದ ಅನಂತಕುಮಾರ ತಂದೆ ತಾಯಿ ಕಾಲಿಗೆರಗಿ ನಮಸ್ಕರಿಸಿದರು. ಶಿರಸಿ ತಾಲ್ಲೂಕಿನ ಗಡಿಯಲ್ಲಿ ಸಚಿವರನ್ನು ಬರಮಾಡಿಕೊಂಡ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಶಿರಸಿಗೆ ಕರೆದುಕೊಂಡು ಬಂದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳ ಮುಖಂಡರು ಹಾರ ಹಾಕಿ, ಹೂಗುಚ್ಛ ನೀಡಿ ಸಚಿವರನ್ನು ಬರಮಾಡಿಕೊಂಡರು. ಸಚಿವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT