ADVERTISEMENT

ಪ್ರಜಾವಾಣಿ ಕ್ವಿಜ್

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 13 ಮೇ 2018, 19:30 IST
Last Updated 13 ಮೇ 2018, 19:30 IST
ಪ್ರಜಾವಾಣಿ ಕ್ವಿಜ್
ಪ್ರಜಾವಾಣಿ ಕ್ವಿಜ್   

1.ಟಿಬಿಯಾ ಮತ್ತು ಫಿಬುಲಾ ಎಂಬ ಮೂಳೆಗಳು ದೇಹದ ಯಾವ ಭಾಗದಲ್ಲಿರುತ್ತವೆ?

ಅ) ತಲೆ ಆ) ತೋಳು ಇ) ತೊಡೆ ಈ) ಬೆನ್ನು

2. ‘ಕುಬಿ ಮತ್ತು ಇಯಾಲ’ ಯಾರು ಬರೆದ ಸಣ್ಣಕತೆಯನ್ನು ಆಧರಿಸಿದ ಚಲನಚಿತ್ರ?

ADVERTISEMENT

ಅ) ಸಾರಾ ಅಬೂಬಕರ್ ಆ) ಅಶ್ವತ್ಥ ಇ) ಯಶವಂತ ಚಿತ್ತಾಲ ಈ) ಪೂರ್ಣ ಚಂದ್ರ ತೇಜಸ್ವಿ

3. ಭಾರತದಲ್ಲಿ ಯಾವುದೇ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳು ಯಾರಾಗಿರುತ್ತಾರೆ?

ಅ) ಮುಖ್ಯಮಂತ್ರಿ ಆ) ರಾಜ್ಯಪಾಲರು ಇ) ರಾಜ್ಯದ ವಿದ್ಯಾಮಂತ್ರಿ ಈ) ಕೇಂದ್ರದ ವಿದ್ಯಾಮಂತ್ರಿ

4. ಪಟಾಕಿಯ ಸ್ಫೋಟಕಗಳಲ್ಲಿ ಬಳಸುವ ಮುಖ್ಯ ರಾಸಾಯನಿಕ ವಸ್ತು ಯಾವುದು?

ಅ) ಜಲಜನಕ ಆ) ಸಾರಜನಕ ಇ) ಸತು ಈ) ಗಂಧಕ

5. ಮಹಾಭಾರತದಲ್ಲಿ ‘ಸವ್ಯಸಾಚಿ’ ಎಂದು ಹೆಸರಾಗಿದ್ದ ವೀರ ಯಾರು?

ಅ) ಅರ್ಜುನ ಆ) ಭೀಮ ಇ) ದುರ್ಯೋಧನ ಈ) ಜರಾಸಂಧ

6. ಇವರಲ್ಲಿ ಯಾರು ‘ಕನ್ನಡಪ್ರಭ’ದ ಸಂಪಾದಕರಾಗಿರಲಿಲ್ಲ?

ಅ) ವೈಎನ್‍ಕೆ ಆ) ಖಾದ್ರಿ ಶಾಮಣ್ಣ ಇ) ಪಾವೆಂ ಆಚಾರ್ಯ ಈ) ವೆಂಕಟ ನಾರಾಯಣ

7. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳಿಗಾಗಿ ಈಗ ಯಾವ ಪ್ರವೇಶಪರೀಕ್ಷೆಯನ್ನು ಬರೆಯಬೇಕು?

ಅ) ಸಿ. ಇ .ಟಿ ಆ) ಎಸ್. ಎಲ್. ಇ.ಟಿ ಇ) ಎಮ್. ಇ.ಇ.ಟಿ ಈ) ಎನ್.ಇ.ಇ.ಟಿ

8. ನೈರುತ್ಯ ರೈಲ್ವೆಯ ಕೇಂದ್ರ ಕಛೇರಿ ಎಲ್ಲಿದೆ?

ಅ) ಮೈಸೂರು ಆ) ತುಮಕೂರು ಇ) ಹುಬ್ಬಳ್ಳಿ ಈ) ಚೆನ್ನೈ

9. ಈಗಿನ ಕೇಂದ್ರ ಕಾನೂನು ಸಚಿವರು ಯಾರು?

ಅ) ರವಿ ಶಂಕರ ಪ್ರಸಾದ್ ಆ) ಪ್ರಕಾಶ್ ಜಾವಡೇಕರ್ ಇ) ಅರುಣ್ ಜೇಟ್ಲಿ ಈ) ಅನಂತ ಕುಮಾರ್

10. ಫಿಲಿಪೈನ್ಸ್ ದೇಶದ ರಾಜಧಾನಿ ಯಾವುದು?

ಅ) ಮಲಯ್ ಆ) ಮನಿಲಾ ಇ) ಪನಾಯ್ ಈ) ಮಸ್ಬೇಟ್ಹಿಂ

ದಿನ ಸಂಚಿಕೆಯ ಸರಿ ಉತ್ತರಗಳು:

1. ಕೆ. ವೆಂಕಟಪ್ಪ

2. ಖಾನ್ ಅಬ್ದುಲ್ ಗಫಾರ್ ಖಾನ್

3. ಗೋವಿಂದ ಪೈ

4. ಮುನ್ನೂರ ಎಪ್ಪತ್ತು

5. ಆಕ್ವಾರೀಜಿಯಾ

6. ನಾಗೇಶ್ವರ ರಾವ್

7. ವಿಕ್ಟರ್ ಫ್ಲೆಮಿಂಗ್

8. ಚೈತ್ರ

9. ಗೋದಾವರಿ

10. ಫುಟ್ಬಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.