ADVERTISEMENT

ಕಂಗನಾ ಅಭಿನಯದ ‘ಸಿಮ್ರನ್ ‘ ಚಿತ್ರದ ಮೊದಲ ಟೀಸರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಮೇ 2017, 9:50 IST
Last Updated 15 ಮೇ 2017, 9:50 IST
ಕಂಗನಾ ಅಭಿನಯದ ‘ಸಿಮ್ರನ್ ‘ ಚಿತ್ರದ  ಮೊದಲ ಟೀಸರ್  ಬಿಡುಗಡೆ
ಕಂಗನಾ ಅಭಿನಯದ ‘ಸಿಮ್ರನ್ ‘ ಚಿತ್ರದ ಮೊದಲ ಟೀಸರ್ ಬಿಡುಗಡೆ   

ಮುಂಬೈ: ಬಾಲಿವುಡ್‌ನ ಹಾಟ್‌ ಬೆಡಗಿ  ಕಂಗನಾ ರನೌತ್ ನಟನೆಯ ‘ಸಿಮ್ರನ್ ‘ ಚಿತ್ರದ  ಮೊದಲ ಟೀಸರ್ ಬಿಡುಗಡೆಯಾಗಿದ್ದು ಈ ಚಿತ್ರದಲ್ಲಿ ಅವರು ಬಿಂದಾಸ್ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದಾರೆ .

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ದೇಶಿಸುತ್ತಿರುವ ಸಿಮ್ರನ್ ಚಿತ್ರದಲ್ಲಿ ಕಂಗನಾ ಅಮೆರಿಕಾದಲ್ಲಿ ವಾಸಿಸುವ  ಪ್ರಪುಲ್ ಪಟೇಲ್ ( ಸಿಮ್ರನ್ ) ಎಂಬ ಗುಜರಾತಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರ ಸಪ್ಟೆಂಬರ್ 15 ಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಹನ್ಸಲ್ ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.