ADVERTISEMENT

ಸಲ್ಮಾನ್‌ ಖಾನ್‌ ಅಭಿನಯದ ‘ಟ್ಯೂಬ್‌ಲೈಟ್‌’ ಚಿತ್ರದ ಮೊದಲ ಪೊಸ್ಟರ್‌ ಬಿಡುಗಡೆ

ಪಿಟಿಐ
Published 19 ಏಪ್ರಿಲ್ 2017, 9:48 IST
Last Updated 19 ಏಪ್ರಿಲ್ 2017, 9:48 IST
ಸಲ್ಮಾನ್‌ ಖಾನ್‌ ಅಭಿನಯದ ‘ಟ್ಯೂಬ್‌ಲೈಟ್‌’ ಚಿತ್ರದ ಮೊದಲ ಪೊಸ್ಟರ್‌ ಬಿಡುಗಡೆ
ಸಲ್ಮಾನ್‌ ಖಾನ್‌ ಅಭಿನಯದ ‘ಟ್ಯೂಬ್‌ಲೈಟ್‌’ ಚಿತ್ರದ ಮೊದಲ ಪೊಸ್ಟರ್‌ ಬಿಡುಗಡೆ   

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅಭಿನಯದ ‘ಟ್ಯೂಬ್‌ಲೈಟ್‌’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.  ಕಬೀರ್‌ ಖಾನ್‌  ಚಿತ್ರ ನಿರ್ದೇಶಿಸುತ್ತಿದ್ದಾರೆ.

‘ಏನು ನಿಮಗೆ ನಂಬಿಕೆ ಇದಿಯೇ?...’ ಎನ್ನುವ ಸಂದೇಶದೊಂದಿಗೆ  51 ವರ್ಷದ ನಟ ಸಲ್ಮಾನ್‌ ಖಾನ್‌ ಚಿತ್ರದ ಪೋಸ್ಟರ್‌ ಟ್ವೀಟ್‌  ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT