ಸೌಂದರ್ಯ ಜಗದೀಶ್ ನಿರ್ಮಾಣದ ‘ರಾಂಲೀಲಾ’ ಚಿತ್ರಕ್ಕಾಗಿ ಸುದರ್ಶನ್ ಅವರು ಬರೆದಿರುವ ‘ಸನ್ನಿಲಿಯೋನ್ ನಾನು ಅಂತ ನನ್ ಹಿಂದೆ ಬಿದ್ದೊರೆಲ್ಲಾ’ ಎಂಬ ಹಾಡಿನ ಚಿತ್ರೀಕರಣ ಈಚೆಗೆ ನಡೆದಿದೆ. ಮುರಳಿ ನೃತ್ಯನಿರ್ದೇಶನವಿರುವ ಈ ಹಾಡಿನ ಚಿತ್ರೀಕರಣದಲ್ಲಿ ಚಿರಂಜೀವಿ ಸರ್ಜಾ, ಅಮೂಲ್ಯ, ಸಂಜನ, ರಂಗಾಯಣ ರಘು, ಸಾಧುಕೋಕಿಲ, ತುಳಸಿ ಶಿವಮಣಿ, ಶೋಭ್ ರಾಜ್ ಮುಂತಾದವರು ಅಭಿನಯಿಸಿದ್ದಾರೆ.
ವಿಜಯ್ ಕಿರಣ್ ನಿರ್ದೇಶನದ ಈ ಚಿತ್ರಕ್ಕೆ ಅನೂಪ್ ರುಬೆನ್ಸ್ ಅವರ ಸಂಗೀತ ನಿರ್ದೇ ಶನವಿದೆ. ಭರಣಿ ಛಾಯಾಗ್ರಹಣ, ಜೋ.ನಿ. ಹರ್ಷ ಸಂಕಲನ, ರವಿವರ್ಮ ಸಾಹಸ ನಿರ್ದೇ ಶನ, ಹರ್ಷ, ಮುರಳಿ ನೃತ್ಯ ನಿರ್ದೇಶನವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.