ADVERTISEMENT

ಥಗ್ಸ್‌ ಆಫ್‌ ಹಿಂದೂಸ್ಥಾನ್‌: ನೃತ್ಯಾಭ್ಯಾಸ ನಡೆಸಿದ ಕತ್ರೀನಾ ಕೈಫ್

ಏಜೆನ್ಸೀಸ್
Published 2 ಫೆಬ್ರುವರಿ 2018, 9:43 IST
Last Updated 2 ಫೆಬ್ರುವರಿ 2018, 9:43 IST
ಕೃಪೆ: ಕತ್ರೀನಾ ಕೈಫ್  ಇನ್‍ಸ್ಟಾಗ್ರಾಂ
ಕೃಪೆ: ಕತ್ರೀನಾ ಕೈಫ್ ಇನ್‍ಸ್ಟಾಗ್ರಾಂ   

ಮುಂಬೈ: ಬಾಲಿವುಡ್‌ ನಟ ಅಮೀರ್‌ ಖಾನ್‌ ಅಭಿನಯದ ‘ಥಗ್ಸ್‌ ಆಫ್‌ ಹಿಂದೂಸ್ಥಾನ್‌’ ಚಿತ್ರದಲ್ಲಿ ನಟಿ ಕತ್ರೀನಾ ಕೈಫ್ ಕಾಣಿಸಿಕೊಳ್ಳಲಿದ್ದು, ನೃತ್ಯ ನಿರ್ದೇಶಕ ಪ್ರಭುದೇವ ಅವರು ಕತ್ರೀನಾ ಅವರಿಗೆ ನೃತ್ಯ ಕಲಿಸಿಕೊಟ್ಟರು.  

ಈ ವಿಡಿಯೊವನ್ನು ಕತ್ರೀನಾ ಕೈಫ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT