ADVERTISEMENT

ಮೊಬೈಲ್‌ ಪಕ್ಷಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST
ಮೊಬೈಲ್‌ ಪಕ್ಷಿ
ಮೊಬೈಲ್‌ ಪಕ್ಷಿ   

ದಾವಣಗೆರೆಯ ರಾಮು ಎಂಬುವವರು ಹಳೆಯ ಮೊಬೈಲ್ ಬಳಸಿ ಒಂದು ಪಕ್ಷಿಯ ಮಾದರಿಯನ್ನು ತಯಾರಿಸಿದ್ದಾರೆ. ನೋಡಲು ಆಕರ್ಷಕವಾಗಿ ಹಾಗೂ ನೂತನವಾಗಿರುವ ಈ ಮೊಬೈಲ್‌ ಪಕ್ಷಿಯನ್ನು ಪ್ರಥಮ ಬಾರಿಗೆ ಹಂಪಿಯ ಬಳಿ ನಡೆದ ಹಕ್ಕಿ ಹಬ್ಬ ಆಚರಿಸಿದ ಸಂದರ್ಭದಲ್ಲಿ ಪ್ರದರ್ಶಿಸಲಾಗಿತ್ತು. ಇದನ್ನು ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶಿಸುವ ಯೋಚನೆ ಇದೆ.
-ಕೆ.ರಾಮಚಂದ್ರ,ಹೊಸಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.