ADVERTISEMENT

ತುಟಿ ರಕ್ಷಣೆಗೆ ಚ್ಯಾಪ್‌ಸ್ಟಿಕ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:30 IST
Last Updated 18 ಏಪ್ರಿಲ್ 2014, 19:30 IST

ಅಮೆರಿಕದ ಜನಪ್ರಿಯ ತುಟಿ ಆರೈಕೆ ಬ್ರಾಂಡ್ ಚ್ಯಾಪ್‌ಸ್ಟಿಕ್ ಈಗ ಭಾರತದ ಮಾರುಕಟ್ಟೆಗೂ ಕಾಲಿರಿಸಿದೆ.

ವಿಶೇಷವಾಗಿ ವಿನ್ಯಾಸಗೊಳಿಸಿದ ಈ ಚ್ಯಾಪ್‌ಸ್ಟಿಕ್‌ ತುಟಿಯ ತೇವಾಂಶ ನಷ್ಟವಾಗುವುದನ್ನು ತಡೆಗಟ್ಟುವುದರ ಜತೆಗೆ ಚಳಿ ಗಾಳಿಯಿಂದ ತುಟಿಗೆ ಸಂರಕ್ಷಣೆ ಒದಗಿಸುತ್ತದೆ. ಹಾಗೆಯೇ, ಇದನ್ನು ಬಳಸುವುದರಿಂದ ತುಟಿಗಳು ಮೃದುಗೊಳ್ಳುತ್ತವೆ ಮತ್ತು ತುಟಿ ಒಡೆಯುವುದರಿಂದ ರಕ್ಷಣೆ ನೀಡುತ್ತದೆ ಎಂದೂ ಕಂಪೆನಿ ಹೇಳಿಕೊಂಡಿದೆ.

ಕ್ಲಾಸಿಕ್ ಚೆರ್ರಿ, ಕ್ಲಾಸಿಕ್ ಸ್ಟ್ರಾಬೆರ್ರಿ, ಕ್ಲಾಸಿಕ್ ಸ್ಪಿಯರ್‌ಮಿಂಟ್ ಹಾಗೂ ವಿಂಡ್‌ಶೀಲ್ಡ್ ೩೬೫ ಎಂಬ ನಾಲ್ಕು ಬಗೆಗಳಲ್ಲಿ ಚ್ಯಾಪ್‌ಸ್ಟಿಕ್ ಲಭ್ಯವಿದ್ದು, ಎಲ್ಲ ಪ್ರಮುಖ ಮಳಿಗೆಗಳಲ್ಲಿ ಸಿಗುತ್ತವೆ. ಬೆಲೆ ₨209.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.