ADVERTISEMENT

ಧಗೆಯ ಹಾಸಿಗೆಯ ಮೇಲೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST

ಬೇಸಿಗೆ ಎನ್ನುವುದು ಧಗೆಯ ಹಾಸಿಗೆ. ಮನೆಯೊಳಗಿನ ಮಕ್ಕಳಿಗೆ ರಜಾ ಸುಖದ ತಂಪು. ಅವರು ಹೊರಗೆ ಬರುವಂತೆ ಮಾಡುವ ಉಸಾಬರಿ ‘ಸೇಲ್ಸ್‌ಮನ್‌’ಗಳದ್ದು. ಕೊಡಪಾನಕ್ಕಾಗಿ ಬೆವರು ಹರಿಸುವ ಮಂದಿಯೂ ಇಲ್ಲಿದ್ದಾರೆ. ಬೇಸಿಗೆ ಎನ್ನುವುದು ಸುಖ.

ಅದು ಕಷ್ಟವೂ ಹೌದು. ಇದು ಹಣ್ಣುಗಳು ಕಣ್ಣರಳಿಸುವ ಕಾಲ. ಆಟದ ಮೈದಾನದ ತುಂಬಾ ಕ್ರೀಡಾಪಟುಗಳ ಚಟುವಟಿಕೆ. ಬಿಸಿಲು ಕಂತುವ ಹೊತ್ತಿಗೊಂದು ಬಣ್ಣ. ಮೂಡುವಾಗ ಕಿತ್ತಳೆ! ಬೇಸಿಗೆಯ ಚಿತ್ರಗಳು ಮೊಗೆದಷ್ಟೂ ದಕ್ಕುತ್ತಲೇ ಹೋಗುತ್ತವೆ. ಇಲ್ಲಿರುವುದು ಅಂಥ ಕೆಲವು ಚಿತ್ರಗಳಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT