ADVERTISEMENT

ಯವುಚಾದಲ್ಲಿ ಬಗೆಬಗೆ ಸಲಾಡ್‌

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಯವುಚಾದಲ್ಲಿ ಬಗೆಬಗೆ ಸಲಾಡ್‌
ಯವುಚಾದಲ್ಲಿ ಬಗೆಬಗೆ ಸಲಾಡ್‌   

ಮಹಾತ್ಮ ಗಾಂಧಿ ರಸ್ತೆಯ ಒನ್‌ ಎಂ.ಜಿ. ಮಾಲ್‌ನಲ್ಲಿರುವ ಯವುಚಾ ರೆಸ್ಟೊರೆಂಟ್‌ನಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಹೊಸ ಹೊಸ ಆರು ಬಗೆಯ ಖಾದ್ಯಗಳನ್ನೊಳಗೊಂಡ ಸುಪ್ರೀಂ ಸೆಟ್‌ ಮೆನು ಆರಂಭಿಸಲಾಗಿದೆ.

ಸೂಪ್‌, ಸಲಾಡ್‌, ಪಾನೀಯ, ಡೆಸರ್ಟ್‌ ಒಳಗೊಂಡಿರುತ್ತದೆ. ಇದನ್ನು ರೆಸ್ಟೊರೆಂಟ್‌ನ ಪ್ರಧಾನ ಶೆಫ್‌ ವಾಂಗ್‌ ಕ್ಸಿಯಾನ್‌ ತಯಾರಿಸಿ ಉಣಬಡಿಸಲಿದ್ದಾರೆ. ಇಲ್ಲಿ ಚೀನಿ ಖಾದ್ಯಗಳ ರುಚಿಯನ್ನೂ ಸವಿಯಬಹುದು. ಲಲು, ಲ್ಯಾಮ್‌ ಪಿಕ್‌ ಮಾರ್ಟಿನಿ, ಆರೆಂಜ್‌, ಫ್ಯಾಶನ್‌ ಐಸ್‌ ಕ್ರೀಂಗಳ ರುಚಿಯನ್ನೂ ನೋಡಬಹುದು. ಹಾಗಿದ್ದರೆ ರೆಸ್ಟೊರೆಂಟ್‌ಗೆ ಭೇಟಿ ನೀಡಿ. ವಿಳಾಸ: ಯವುಚಾ ಟೆರೇಸ್‌, ಲೆವೆಲ್‌ 6, ಒನ್‌ ಎಂ.ಜಿ. ರೋಡ್‌ ಮಾಲ್‌, ಎಂ.ಜಿ. ರಸ್ತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT