ADVERTISEMENT

ಯೋಗ ವಿಶೇಷ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಕಠೀರವ ಕ್ರೀಡಾಂಗಣದಲ್ಲಿ ಶ್ವಾಸ ಸಂಸ್ಥೆಯ ಸಹಯೋಗದೊಂದಿಗೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಯುಷ್ ವಿಭಾಗ ಹಾಗೂ  ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನದಂದು  ಅಯೋಜಿಸಿದ ಕಾರ್ಯಕ್ರಮದಲ್ಲಿ ಜನರ ಗಮನ ಸೆಳೆದ  98 ವರ್ಷದ ಯೋಗ ಶಿಕ್ಷಕಿ ತಾವೋಫೋರ್ಚಾನ್ ಲಿಂಚ್ ಹಾಗೂ 97 ವರ್ಷದ ಯೋಗ ಶಿಕ್ಷಕಿ ಅಮ್ಮಾ ನಾನಮ್ಮಾಳ್. -ಚಿತ್ರ: ಎಸ್. ಕೆ. ದಿನೇಶ್

ಮಲ್ಲೇಶ್ವರ ಸಂರಕ್ಷಣಾ ಸಮಿತಿ ಸಮಿತಿಯು ಸ್ಯಾಂಕಿ ಕೆರೆ ಆವರಣದಲ್ಲಿ ಆಯೋಜಿಸಿದ್ದ ಯೋಗ ಮತ್ತು ಪೌಷ್ಟಿಕಾಂಶ ಆಹಾರ ಸೇವನೆ ಜಾಗೃತಿ ಕಾರ್ಯಕ್ರಮದಲ್ಲಿ ಸಿನಿ ತಾರೆ ರಾಗಿಣಿ ದ್ವಿವೇದಿ ಪಾಲ್ಗೊಂಡಿದ್ದರು.

*

ವಿಶ್ವ ಯೋಗ ದಿನಾಚರಣೆ ನಿಮಿತ್ತ  ಮಲ್ಲೇಶ್ವರದ ಆಚಾರ್ಯ ಯೋಗ ವಿದ್ಯಾರ್ಥಿನಿಯರು ‘ಆಚಾರ್ಯ ಯೋಗ ಅಕ್ಷರಗಳನ್ನು ಜೋಡಣೆ ಮೂಲಕ ದಶಾವತಾರದ ಕ್ಷೀರಾಬ್ದಿ (ವೈಕುಂಠ) ಪ್ರದರ್ಶಿದರು ಈ ಸಂದರ್ಭದಲ್ಲಿ ಯೋಗ ಗುರುಗಳಾದ  ಪದ್ಮಪ್ರಿಯಾ, ಶಶಿಕಲಾ ಹಾಜರಿದ್ದರು.
ಚಿತ್ರ: ಚಂದ್ರಹಾಸ ಕೋಟೆಕಾರ್

ADVERTISEMENT

*

ಕಠೀರವ ಕ್ರೀಡಾಂಗಣದಲ್ಲಿ ಶ್ವಾಸ ಸಂಸ್ಥೆಯ ಸಹಯೋಗದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಯುಷ್ ವಿಭಾಗ ಹಾಗೂ  ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನದಂದು  ಅಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಯೋಗದಲ್ಲಿ ನಿರತರಾಗಿರುವುದು. ಚಿತ್ರ: ಎಸ್. ಕೆ. ದಿನೇಶ್

*

ವಿಶ್ವ ಯೋಗದಿನದ ಅಂಗವಾಗಿ ನಾಗರಬಾವಿಯ ಮಹಾತ್ಮಾಗಾಂಧಿ ಪಾರ್ಕ್‌ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗಗುರು ತಿಪ್ಪೇಸ್ವಾಮಿ ಅವರ ಮಾರ್ಗದರ್ಶನದಲ್ಲಿ ಯೋಗಪಟುಗಳು ಸಾಮೂಹಿಕ ಯೋಗಾಸನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.