ADVERTISEMENT

ಹೇಮಾ ನಾರಾಯಣ ಛಾಯಾಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಹೇಮಾ ಅವರ ಛಾಯಾಚಿತ್ರ
ಹೇಮಾ ಅವರ ಛಾಯಾಚಿತ್ರ   

ನಗರದ ಯೂತ್ ಫೋಟೊಗ್ರಫಿಕ್‌ ಸೊಸೈಟಿ  ‘ಕ್ಯಾಮೆರಾ ನನ್ನ ಸಂಗಾತಿ’ ಶೀರ್ಷಿಕೆಯಡಿ ಖ್ಯಾತ ಛಾಯಾಗ್ರಾಹಕಿ ಹೇಮಾ ನಾರಾಯಣ್ ಅವರ ಛಾಯಾಚಿತ್ರ ಪ್ರದರ್ಶನವನ್ನು ಶನಿವಾರ  ಆಯೋಜಿಸಿದೆ.

ದೇಶ- ವಿದೇಶದ ಪ್ರವಾಸಿ, ಲ್ಯಾಂಡ್ ಸ್ಕೇಪ್, ಜನಜೀವನ, ಸಂಸ್ಕೃತಿ, ವನ್ಯಜೀವಿ ಮತ್ತು ಅನೇಕ ವೈವಿಧ್ಯಮಯ ಜೀವನ ಕ್ರಮಗಳ ಅಪೂರ್ವ ಛಾಯಾಚಿತ್ರಗಳ ಪವರ್ ಪಾಯಿಂಟ್ ಪ್ರದರ್ಶನ ಮತ್ತು ಸಂವಾದ ನಡೆಯಲಿದೆ. ಪ್ರವೇಶ ಉಚಿತ.

ಮಾಹಿತಿಗೆ ಮೊ– 9448687595.
ಸ್ಥಳ– ಯೂತ್ ಫೋಟೊಗ್ರಫಿಕ್ ಸೊಸೈಟಿ, 3ನೇ ಮಹಡಿ, ಯವನಿಕಾ, ನೃಪತುಂಗ ರಸ್ತೆ, ಶನಿವಾರ ಸಂಜೆ 6.30. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.