ADVERTISEMENT

ಆಟೋಗ್ರಾಫ್‌ ಪ್ಲೀಸ್‌...

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2014, 13:36 IST
Last Updated 13 ಡಿಸೆಂಬರ್ 2014, 13:36 IST

ಕ್ರಿಕೆಟಿಗ ಜಹೀರ್‌ ಖಾನ್‌ ಅವರ ಹೊಸ ಸ್ಪೋರ್ಟ್ಸ್ ಲಾಂಜ್ ‘ಟಾಸ್‍’ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಕ್ರಿಕೆಟ್‍ ದಂತಕತೆ ಸಚಿನ್‍ ತೆಂಡೂಲ್ಕರ್‍ ಅವರ ಹಸ್ತಾಕ್ಷರ ಪಡೆಯಲು ಅಭಿಮಾನಿಗಳು ಮುಗಿಬಿದ್ದ ಕ್ಷಣ.. –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.