ADVERTISEMENT

ಐಸಿಎಸ್‌ಇ ಫಲಿತಾಂಶ ನಾಳೆ

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಐಸಿಎಸ್‌ಇ ಫಲಿತಾಂಶ ನಾಳೆ
ಐಸಿಎಸ್‌ಇ ಫಲಿತಾಂಶ ನಾಳೆ   

ನವದೆಹಲಿ: ಐಸಿಎಸ್‌ಇ 10ನೇ ತರಗತಿ ಹಾಗೂ ಸಿಎಸ್‌ಸಿ 12ನೇ ತರಗತಿ ಪರೀಕ್ಷೆಗಳ ಫಲಿತಾಂಶ ಇದೇ 29ರ ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿವೆ.

ಮಂಡಳಿ ವೆಬ್‌ಸೈಟ್ ಹಾಗೂ ಎಸ್‌ಎಂಎಸ್‌ ಮುಖಾಂತರ ವಿದ್ಯಾರ್ಥಿಗಳು,  ICSE ಅಥವಾ ISC ಎಂದು ಟೈಪ್ ಮಾಡಿ ವಿದ್ಯಾರ್ಥಿಯ ಸಂಖ್ಯೆ ನಮೂದಿಸಿ 09248082883 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಿ ಫಲಿತಾಂಶ ಪಡೆಯಬಹುದು. ಅಂಕಗಳನ್ನು ಮರು ಪರಿಶೀಲಿಸಲೂ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.