ADVERTISEMENT

ಕಾಕತಾಳೀಯ...

​ಪ್ರಜಾವಾಣಿ ವಾರ್ತೆ
Published 3 ಜೂನ್ 2014, 11:08 IST
Last Updated 3 ಜೂನ್ 2014, 11:08 IST

ಕೋಲ್ಕತ್ತದಲ್ಲಿ ಮಂಗಳವಾರ ಪೇಟಾ (peta)ಕಾರ್ಯಕರ್ತೆಯೊಬ್ಬರು ಹಸಿರು ಎಲೆಗಳ ಉಡುಪು ಧರಿಸಿ ಮಾಂಸ ಸೇವೆನೆ ಮಾಡಬೇಡಿ ಎಂಬ ಭಿತ್ತಿ ಪತ್ರ ಹಿಡಿದು ಪ್ರತಿಭಟಿಸುತ್ತಿರುವ ದಾರಿಯಲ್ಲಿ ವ್ಯಕ್ತಿಯೊಬ್ಬ ಕೋಳಿಗಳನ್ನು ಸೈಕಲ್‌ನಲ್ಲಿ ಹಾಕಿಕೊಂಡು ವ್ಯಾಪಾರಕ್ಕೆ ತೆರಳುತ್ತಿರುವ ದೃಶ್ಯ (ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.