ADVERTISEMENT

ಕೆಸರಿನ ಮಜ್ಜನ...

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 11:23 IST
Last Updated 22 ಜೂನ್ 2014, 11:23 IST

ಪಶ್ಚಿಮ ಬಂಗಾಳದ ಬಿರ್‌ಭೂಮ್‌ನ ಧರ್ಮರಾಜ ದೇವಾಲಯದ ಆವರಣದಲ್ಲಿ  ‘ಅಶಾರ್‌’ ಹಬ್ಬದ ಪ್ರಯುಕ್ತ ಭಕ್ತರು ಕೆಸರಿನಲ್ಲಿ ಹೊರಳಾಡಿದರು. ಈ ರೀತಿ ಮಾಡಿದರೆ   ಸಂಧಿವಾತ ರೋಗ ಗುಣಮುಖವಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.  – ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.