ನವದೆಹಲಿ: ಇಲ್ಲಿನ ಗಾಜಿಯಾಬಾದ್ನಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕಬ್ಬಿಣದ ತೊಲೆ ಕುಸಿದು ಬಿದ್ದಿದ್ದು 7 ಮಂದಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಕಾರು ಹಾಗೂ ಆಟೊ ನಜ್ಜುಗುಜ್ಜಾಗಿವೆ.
ಕಳೆದ ವರ್ಷ ಒಂದೇ ತಿಂಗಳಲ್ಲಿ 200 ಕಬ್ಬಿಣದ ತೊಲೆಗಳನ್ನು (ಗ್ರೇಟರ್ ನೊಯ್ಡಾ ಕಾರಿಡಾರ್) ಜೋಡಿಸಿದ್ದು, ಲಿಮ್ಕಾ ದಾಖಲೆಗೆ ಪಾತ್ರವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.