ADVERTISEMENT

ಪಂಜಾಬ್‌, ಗೋವಾದಲ್ಲಿ ಕಾಂಗ್ರೆಸ್‌ ಮುನ್ನಡೆ

ಏಜೆನ್ಸೀಸ್
Published 11 ಮಾರ್ಚ್ 2017, 5:04 IST
Last Updated 11 ಮಾರ್ಚ್ 2017, 5:04 IST
ಪಂಜಾಬ್‌, ಗೋವಾದಲ್ಲಿ ಕಾಂಗ್ರೆಸ್‌ ಮುನ್ನಡೆ
ಪಂಜಾಬ್‌, ಗೋವಾದಲ್ಲಿ ಕಾಂಗ್ರೆಸ್‌ ಮುನ್ನಡೆ   

ನವದೆಹಲಿ: ಪಂಚ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರ ಈ ಮೂರು ರಾಜ್ಯಗಳದಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ, ಪಂಜಾಬ್ ಮತ್ತು ಗೋವಾ ಎರಡರಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಪಂಜಾಬ್‌ನ 117 ಕ್ಷೇತ್ರಗಳ ಪೈಕಿ 116 ಕ್ಷೇತ್ರಗಳ ಮುನ್ನಡೆ ಮಾಹಿತಿ ಲಭ್ಯವಾಗಿದ್ದು, ಕಾಂಗ್ರೆಸ್‌ 61 ಕ್ಷೇತ್ರ, ಬಿಜೆಪಿ+ಎಸ್‌ಎಡಿ 30,  ಎಎಪಿ 24, ಇತರೆ 1

ಗೋವಾದ 40 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳ ಮುನ್ನಡೆ ಮಾಹಿತಿ ಲಭ್ಯವಾಗಿದ್ದು, ಕಾಂಗ್ರೆಸ್‌ 8, ಬಿಜೆಪಿ 5, ಎನ್‌ಸಿಪಿ 1, ಎಂಎಜಿ 2, ಜಿಎಫ್‌ಪಿ 2, ಇತರೆ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿ ಹಿಂದಿಕ್ಕಿರುವ ಕಾಂಗ್ರೆಸ್ ಎರಡು ಸ್ಥಾನಗಳ ಮುನ್ನಡೆ ಹೊಂದಿದೆ.  

ADVERTISEMENT

ಕಾಂಗ್ರೆಸ್‌ನ ನವಜೋತ್‌ ಸಿಂಗ್‌ ಸಿಧು ಅಮೃತಸರದ ಈಶಾನ್ಯ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.