ADVERTISEMENT

ಬೇಟೆಗಾಗಿ...

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 7:18 IST
Last Updated 22 ಡಿಸೆಂಬರ್ 2014, 7:18 IST

ಕಣಿವೆ ರಾಜ್ಯ ಕಾಶ್ಮೀರದಲ್ಲೀಗ ಚಳಿ, ಹಿಮ, ದಟ್ಟ ಮಂಜಿನದ್ದೇ ಕಾರುಬಾರು. 40 ದಿನಗಳ ‘ಅಸಹನೀಯ ಚಳಿ’ಯ ಅವಧಿ ಭಾನುವಾರ ಆರಂಭಗೊಂಡಿದ್ದು, ಮೊದಲ ದಿನ ಹಕ್ಕಿಯೊಂದು ಬೇಟೆಗಾಗಿ ಕಾದು ಕುಳಿತ ಕ್ಷಣ....–ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.