ಬೆಂಗಳೂರು (ಪಿಟಿಐ/ಐಎಎನ್ಎಸ್): ಮಂಗಳಯಾನ ಯೋಜನೆಯ ಸುಮಾರು 300 ದಿನಕ್ಕಿಂತ ಹೆಚ್ಚಿನ ಪ್ರಯಾಣದ ಹೆಜ್ಜೆಗುರುತು...
*ಯೋಜನಾ ವೆಚ್ಚ ರೂ450 ಕೋಟಿ
* 300 ದಿನಗಳ ಸಂಚಾರ
* 2013ರ ನವೆಂಬರ್ 5: ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್ಎಲ್ವಿ ಸಿ25 ರಾಕೆಟ್ನಲ್ಲಿ ನಭಕ್ಕೇರಿದ ಮಂಗಳ ನೌಕೆ (ಮಾರ್ಸ್ ಆರ್ಬಿಟರ್ ಮೆಷಿನ್)
*ನ.7,8,9,11,12,16: ನೌಕೆಯನ್ನು ಕಕ್ಷೆಗೆ ಏರಿಸಲು ಆರು ಹಂತದ ಪೂರಕ ಪ್ರಕ್ರಿಯೆ
* ಡಿಸೆಂಬರ್ 4: ಸೂರ್ಯನ ಪ್ರಭಾವಲಯಕ್ಕೆ ನೌಕೆ
* ಡಿಸೆಂಬರ್ 11: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–1)
* ಫೆ.2: 100 ದಿನದ ಯಶಸ್ವಿ ಪಯಣ
* ಏಪ್ರಿಲ್9: ಅರ್ಧ ಹಾದಿ ಕ್ರಮಿಸಿದ ನೌಕೆ
* ಜೂನ್ 12: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–2)
* ಜುಲೈ 4: ಶೇ 75ರಷ್ಟು ದೂರ ಕ್ರಮಿಸಿದ ನೌಕೆ
* ಆಗಸ್ಟ್ 28: ಶೇ 98ರಷ್ಟು ಯಾನ ಪೂರ್ಣ
* ಸೆಪ್ಟೆಂಬರ್ 22: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–2)
* ಸೆಪ್ಟೆಂಬರ್ 24: ಮಂಗಳನ ಕಕ್ಷೆಗೆ ನೌಕೆ ಯಶಸ್ವಿಯಾಗಿ ಪ್ರವೇಶ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.