ADVERTISEMENT

ಮಿಗ್‌–21 ಪತನ: ಪೈಲಟ್‌ ಸಾವು

​ಪ್ರಜಾವಾಣಿ ವಾರ್ತೆ
Published 27 ಮೇ 2014, 19:30 IST
Last Updated 27 ಮೇ 2014, 19:30 IST

ಶ್ರೀನಗರ (ಐಎಎನ್‌ಎಸ್‌): ಭಾರ­ತೀಯ ವಾಯುಪಡೆ (ಐಎಎಫ್‌)ಗೆ ಸೇರಿದ ಮಿಗ್‌ –21 ಯುದ್ಧ ವಿಮಾನ ಪತನಗೊಂಡು, ಪೈಲಟ್‌ ಮೃತಪಟ್ಟಿ­ರುವ ಘಟನೆ ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಮರ್ರಾಮ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಸ್ಕ್ವಾಡ್ರನ್‌ ಲೀಡರ್‌ ರಘು ಬನ್ಸಿ ದುರಂತದಲ್ಲಿ ಮಡಿದ ಪೈಲಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.