ADVERTISEMENT

ಮೂಲಭೂತ ಹಕ್ಕುಗಳು ಭಾಗ: 11

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಮೂಲಭೂತ ಹಕ್ಕುಗಳು ಭಾಗ: 11
ಮೂಲಭೂತ ಹಕ್ಕುಗಳು ಭಾಗ: 11   

ಸಂಘಟನಾ ಸ್ವಾತಂತ್ರ್ಯ FREEDOM OF ASSOCIATION ಸಂವಿಧಾನದ 19 (1)(C) ವಿಧಿಯು ಎಲ್ಲಾ ಪ್ರಜೆಗಳಿಗೂ ಸಂಘ, ಸಂಸ್ಥೆಗಳನ್ನು ರಚನೆ ಮಾಡಿಕೊಳ್ಳುವ ಹಕ್ಕನ್ನು ಖಚಿತಪಡಿಸುತ್ತದೆ. ರಾಜಕೀಯ ಪಕ್ಷಗಳು, ಸಹಕಾರ ಸಂಘಗಳು, ಮನರಂಜನಾ ಕೇಂದ್ರಗಳು, ವಿವಿಧ ರೀತಿಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಸ್ಥೆಗಳು, ಕಾರ್ಮಿಕ ಹಿತರಕ್ಷಣಾ ಸಂಘಟನೆಗಳು, ವ್ಯಾಪಾರ ಮತ್ತು ವಾಣಿಜ್ಯೋದ್ದೇಶದ ಕಂಪೆನಿಗಳು, ಪಾಲುದಾರಿಕೆ ಸಂಸ್ಥೆಗಳು, ಆರ್ಥಿಕ ಹಿತಾಸಕ್ತಿ ಇರದ ಸ್ವಯಂ ಸೇವಾ ಸಂಸ್ಥೆಗಳು ಈ ವಿಧಿಯ ವ್ಯಾಪ್ತಿಯಲ್ಲಿ ಬರುತ್ತವೆ.

ಯಾವುದೇ ಬಗೆಯ ಸಂಘ ಸಂಸ್ಥೆಗಳನ್ನು ರಚಿಸಲು ಮತ್ತು ನಿರ್ವಹಣೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ ಆದರೆ, ಇಂತಹ ಸಂಸ್ಥೆಗಳ ಧ್ಯೇಯಗಳು ಸದಾ ಶಾಂತಿಯುತ ಉದ್ದೇಶವನ್ನು ಹೊಂದಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT