ADVERTISEMENT

ರೈಲು ಪ್ರಯಾಣಿಕರಿಗೆ ‘ಟ್ರಾವೆಲ್‌ ಖಾನಾ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ರೈಲು ಪ್ರಯಾಣಿಕರು ಇನ್ನು ಮುಂದೆ ತಮಗೆ ಬೇಕಾದ ಶುಚಿರುಚಿ ಆಹಾರವನ್ನು ಎಸ್‌ಎಂಎಸ್‌ ಮೂಲಕವೇ ಕಾಯ್ದಿರಿಸಬಹುದು. ಗ್ರಾಹಕರು ಇದಕ್ಕಾಗಿ ತಮ್ಮ ಪಿಎನ್‌ಆರ್‌ ಸಂಖ್ಯೆಯೊಂದಿಗೆ 51115ಗೆ ಎಸ್‌ಎಂಎಸ್‌ ಕಳಿಸಬೇಕು ಎಂದು ಟ್ರಾವೆಲ್‌ಖಾನಾ ಪ್ರಕಟಣೆ ತಿಳಿಸಿದೆ.

ನವದೆಹಲಿ ವರದಿ: ಈ ತಿಂಗಳ 25ರಂದು ಇ–ಕ್ಯಾಟರಿಂಗ್‌ಗೆ ಚಾಲನೆ ನೀಡಲಾ­ಗುತ್ತಿದೆ. ಪ್ರಾಯೋಗಿಕವಾಗಿ ಪ್ರಾರಂಭ-­ದಲ್ಲಿ ಕೆಲವು ಆಯ್ದ ರೈಲುಗಳಲ್ಲಿ ಮಾತ್ರ ಈ ಅವಕಾಶ ಕಲ್ಪಿಸ­ಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.