ADVERTISEMENT

ಬಜೆಟ್‌ 2017: ಆರ್ಥಿಕ ಸಮಾನತೆಗಾಗಿ ಮಾಡಿದ ಸರ್ಕಸ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2017, 13:58 IST
Last Updated 1 ಫೆಬ್ರುವರಿ 2017, 13:58 IST
ಬಜೆಟ್‌ 2017: ಆರ್ಥಿಕ ಸಮಾನತೆಗಾಗಿ ಮಾಡಿದ ಸರ್ಕಸ್‌
ಬಜೆಟ್‌ 2017: ಆರ್ಥಿಕ ಸಮಾನತೆಗಾಗಿ ಮಾಡಿದ ಸರ್ಕಸ್‌   
ಆರ್ಥಿಕ ಸಮಾನತೆಗಾಗಿ ಸರ್ಕಸ್‌ ಮಾಡಿದಂತಿರುವ ಈ ಬಜೆಟ್‌ನಲ್ಲಿ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಕಾರ್ಯಕ್ರಮಗಳಿಲ್ಲದಿರುವುದು ನಿರಾಸೆ ಮೂಡಿಸಿದೆ ಎಂದು ಬೆಂಗಳೂರು ವಿವಿ ವಿದ್ಯಾರ್ಥಿ ಬೀದರ್‌ನ  ರವಿಕಾಂತ್‌ ನಳಿಗ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.