ADVERTISEMENT

ಗಗನಯಾತ್ರಿ ಜೀನ್‌ ಸರ್ನನ್‌ ನಿಧನ

ಏಜೆನ್ಸೀಸ್
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ಗಗನಯಾತ್ರಿ ಜೀನ್‌ ಸರ್ನನ್‌ ನಿಧನ
ಗಗನಯಾತ್ರಿ ಜೀನ್‌ ಸರ್ನನ್‌ ನಿಧನ   

ಹ್ಯೂಸ್ಟನ್‌ : ಚಂದ್ರನ ಮೇಲೆ ಓಡಾಡಿದ ಕೊನೆಯ ಗಗನಯಾತ್ರಿ ಜೀನ್‌ ಸರ್ನನ್‌ (82) ನಿಧನರಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸರ್ನನ್‌ ಹ್ಯೂಸ್ಟನ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸರ್ನನ್‌ ಅವರು ನಾಸಾದ ಅಪೊಲೊ 17 ಮಿಷನ್‌ನ ಕಮಾಂಡರ್‌ ಆಗಿದ್ದರು.  ಡಿಸೆಂಬರ್‌ 14, 1972ರಂದು ಚಂದ್ರನ ಮೇಲೆ ನಡೆದಾಡುವ ಮೂಲಕ ಚಂದ್ರನ ಅಂಗಳದಲ್ಲಿ ನಡೆದಾಡಿದ 12 ಜನರಲ್ಲಿ ಅವರು  ಕೊನೆಯ ಗಗನಯಾತ್ರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.