ADVERTISEMENT

ಚರ್ಚ್‌ ಮೇಲೆ ದಾಳಿ: 10 ಮಂದಿ ಸಾವು

ಪಿಟಿಐ
Published 29 ಡಿಸೆಂಬರ್ 2017, 20:16 IST
Last Updated 29 ಡಿಸೆಂಬರ್ 2017, 20:16 IST

ಕೈರೊ: ದಕ್ಷಿಣ ಕೈರೊದ ಹೆಲ್ವಾನಾ ಪ್ರದೇಶದಲ್ಲಿನ  ಚರ್ಚ್‌ವೊಂದರ ಮೇಲೆ ಉಗ್ರನೊಬ್ಬ ನಡೆಸಿದ ದಾಳಿಯಲ್ಲಿ  10 ಮಂದಿ ಸಾವನ್ನಪ್ಪಿದ್ದಾರೆ.

ಮೋಟಾರ್‌ಬೈಕ್‌ ಮೇಲೆ ಬಂದ ಉಗ್ರ ಚರ್ಚ್‌ ಹೊರಗೆ ಗುಂಡಿನ ದಾಳಿ ನಡೆಸಿದ. ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿ ದಾಳಿಯಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಈ ದಾಳಿಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಮತ್ತೊಬ್ಬ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.