ADVERTISEMENT

ನಿರ್ಬಂಧ: ವಿಶ್ವಸಂಸ್ಥೆ ನಿಲುವು ಖಂಡಿಸಿದ ಉತ್ತರ ಕೊರಿಯಾ

ಪಿಟಿಐ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST

ಪ್ಯಾಂಗ್‌ಯಾಂಗ್‌ : ಜಾಗತಿಕ ವಿರೋಧದ ಹೊರತಾಗಿಯೂ ಕ್ಷಿಪಣಿ ಹಾಗೂ ಪರಮಾಣು ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾದ ಮೇಲೆ ನಿರ್ಬಂಧ ಹೇರಲು ಮುಂದಾಗಿರುವ ವಿಶ್ವಸಂಸ್ಥೆಯ ಕ್ರಮವನ್ನು ಉತ್ತರ ಕೊರಿಯಾದ ಅಧಿಕಾರಿಗಳು ಖಂಡಿಸಿದ್ದಾರೆ.

ಪರಮಾಣು ಮತ್ತು ಕ್ಷಿಪಣಿ ಪರೀಕ್ಷೆಗಳನ್ನೇ ಗುರಿ ಮಾಡಿಕೊಂಡು ಈ ರೀತಿ ನಿರ್ಬಂಧ ಹೇರಲು ಮುಂದಾಗುವುದು ‘ಅಪರಾಧದ ದಾಖಲೆಗಳು’ ಎಂದು ಅಧಿಕಾರಿಗಳು ಅಸೋಸಿಯೇಟೆಡ್‌ ಪ್ರೆಸ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.