ADVERTISEMENT

ಮುಳುಗಿದ ಹಡಗು ಪ್ರಯಾಣಿಕರು ಪಾರು

ಏಜೆನ್ಸೀಸ್
Published 28 ಏಪ್ರಿಲ್ 2017, 19:23 IST
Last Updated 28 ಏಪ್ರಿಲ್ 2017, 19:23 IST
ಮುಳುಗಿದ ಹಡಗು ಪ್ರಯಾಣಿಕರು ಪಾರು
ಮುಳುಗಿದ ಹಡಗು ಪ್ರಯಾಣಿಕರು ಪಾರು   

ಇಸ್ತಾಂಬುಲ್‌: ಟರ್ಕಿಯ ಕಪ್ಪು ಸಮುದ್ರದಲ್ಲಿ ಜಾನುವಾರಗಳನ್ನು ಹೊತ್ತೊಯ್ಯುತ್ತಿದ್ದ ಹಡಗೊಂದಕ್ಕೆ ರಷ್ಯಾದ ನೌಕಾದಳದ ಗುಪ್ತಚರ ವಿಭಾಗದ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ರಷ್ಯಾದ ಹಡಗು ಮುಳುಗಿ ಹೋಗಿದೆ.

ತೀವ್ರ ಹಿಮಪಾತ ಆಗುತ್ತಿದ್ದ ಹಿನ್ನೆಲೆಯಲ್ಲಿ ಹಡಗುಗಳು ಮುಖಾಮುಖಿಯಾದರೂ ತಿಳಿಯದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಆದರೆ ಅದೃಷ್ಟವಶಾತ್‌ ರಷ್ಯಾದ ಹಡಗಿನಲ್ಲಿದ್ದ ಎಲ್ಲ 78ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT