ADVERTISEMENT

ವಿಶ್ವದ ಹಿರಿಯಜ್ಜಿ 117 ವರ್ಷದ ವಯಲೆಟ್‌ ನಿಧನ

ಪಿಟಿಐ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ವಯಲೆಟ್‌
ವಯಲೆಟ್‌   

ವಾಷಿಂಗ್ಟನ್‌: ವಿಶ್ವದ ಅತಿ ಹಿರಿಯ ವ್ಯಕ್ತಿ 117 ವರ್ಷ ವಯಸ್ಸಿನ ವಯಲೆಟ್‌ ಮೊಸ್ಸೆ ಬ್ರೌನ್‌ ಜಮೈಕದಲ್ಲಿ ನಿಧನರಾಗಿದ್ದಾರೆ.  2015ರಲ್ಲಿ ಇವರ 115ನೇ ಹುಟ್ಟುಹಬ್ಬಕ್ಕೆ ಬ್ರಿಟನ್‌ ರಾಣಿ ಶುಭಾಶಯ ಪತ್ರ ಕಳುಹಿಸಿದ್ದರು.

ವಯಲೆಟ್‌ ಅವರು ಮಾರ್ಚ್‌ 10, 1900ರಲ್ಲಿ ಜನಿಸಿದ್ದರು. 67 ವರ್ಷಗಳ ಹಿಂದೆ ಜಮೈಕ ಬ್ರಿಟಿಷ್‌ ಅರಸೊತ್ತಿಗೆಯ ಭಾಗವಾಗಿತ್ತು. ಕಳೆದ ಜುಲೈನಲ್ಲಿ  ಇವರ ಹೆಸರು ಗಿನ್ನಿಸ್‌ ಪುಸ್ತಕದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT